WhatsApp Image 2024-04-14 at 12.26.54 PM

ಹಚ್ಚೊಳ್ಳಿ ಬಿಜೆಪಿ ಲೋಕ ಸಭೆ ಚುನಾವಣಾ ಪ್ರಚಾರ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 14- ತಾಲೂಕಿನ ಹಚ್ಚೊಳ್ಳಿ ಗ್ರಾಮದಲ್ಲಿ ಮಹಾ ಶಕ್ತಿ ಕೇಂದ್ರದ ಬಹಿರಂಗ ಚುನಾವಣಾ ಪ್ರಚಾರ ಸಭೆ ನಡೆಯಿತು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್ ಅವರು ಚುನಾವಣಾ ಸಭೆಗೆ ಚಾಲನೆ ನೀಡಿದರು.

ಬಳಿಕ ಅವರು ಮಾತನಾಡಿ ಹತ್ತನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆ ಈಗ ಮೂರನೇ ಸ್ಥಾನಕ್ಕೆ ಸೇರಿದೆ ಎಂದರು ಮಾಜಿ ಲೋಕಸಭಾ ಸದಸ್ಯ ಶಿವರಾಮೇಗೌಡ ಮಾತನಾಡಿದರು ಬಿಜೆಪಿ ಮಂಡಲದ ಅಧ್ಯಕ್ಷ ಹೆಚ್ ಎಂ ಮಲ್ಲಿಕಾರ್ಜುನ ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ ಅರುಣ ರೆಡ್ಡಿ ದರಪ್ಪನಾಯಕ ಹಾಗೂ ಮುಖಂಡರು ಪಕ್ಷದ ಕಾರ್ಯಕರ್ತರು ಪದಾಧಿಕಾರಿಗಳು ಇದ್ದರು.

ಮುಖಂಡರು ಸಾತ್ ಸಿರುಗುಪ್ಪದಲ್ಲಿ ನಡೆದ ಮಹಾಶಕ್ತಿ ಕೇಂದ್ರದ ಬಹಿರಂಗ ಚುನಾವಣಾ ಸಭೆಯಲ್ಲಿ ಮಾಜಿ ಸಂಸತ್ ಶಿವರಾಮ ಗೌಡ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರ ಧರ್ಮಪತ್ನಿ ಗಾಲಿ ಅರುಣಾಲಕ್ಷ್ಮೀ ಅವರು ಸೇರಿದಂತೆ ಇತರರು ಚುನಾವಣೆ ಪ್ರಚಾರ ದಲ್ಲಿ ಸಾತ್ ನೀಡಿದರು.

ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಾವಿಹಾಳು ಗ್ರಾಮದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್ ಅವರು ಅದ್ದೂರಿ ರೋಡ್ ಶೋ ಜರುಗಿಸಿದರು ಮಾಜಿ ಸಂಸತ್ ಶಿವರಾಮೇಗೌಡ ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ ಅರುಣ ರೆಡ್ಡಿ ಸಾತ್ ನೀಡಿದರು ಇದೆ ವೇಳೆ ಕನಕದಾಸ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!