ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕರ‍್ಸುಗಳ ಪ್ರವೇಶಕ್ಕೆ ಅರ್ಜಿ ಅಹ್ವಾನ

ಕರುನಾಡ ಬೆಳಗು ಸುದ್ದಿ

ಬೆಂಗಳೂರು,೦೯- ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ವಿಭಾಗ,/ ಸ್ನಾತಕೋತ್ತರ ಕೇಂದ್ರ, ರಾಮನಗರ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ, ಸ್ನಾತಕೋತ್ತರ ಕರ‍್ಸುಗಳ ಪ್ರವೇಶಕ್ಕೆ ೨೦೨೩-೨೪ನೇ ಶೈಕ್ಷಣಿಕ ಸಾಲಿಗೆ ರ‍್ಜಿಗಳನ್ನು ಯು.ಯು.ಸಿ.ಎಂ ಎಸ್ ಆನ್‍ಲೈನ್ ಪರ‍್ಟಲ್ hಣಣಠಿs://uuಛಿms.ಞಚಿಡಿಟಿಚಿಣಚಿಞಚಿ.gov.iಟಿ/ಐogiಟಿ/Iಟಿಜex ಮುಖಾಂತರ ದಂಡ ಶುಲ್ಕದೊಂದಿಗೆ ದಿನಾಂಕ ೧೫.೧೧.೨೦೨೩ ರವರೆಗೂ ವಿಸ್ತರಿಸಲಾಗಿದೆ
ಃ.P.ಇಜ ಮತ್ತು I sem ಒಂ. iಟಿ Soಛಿiಚಿಟ ತಿoಡಿಞ ಕರ‍್ಸುಗಳ ಕೌಸ್ಸಿಲಿಂಗ್ ಅನ್ನು ನವೆಂಬರ್ ೧೬ ಮತ್ತು ೧೭ ರಂದು ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ಅಂತರಜಾಲ hಣಣಠಿs://bಚಿಟಿgಚಿಟoಡಿeuಟಿiveಡಿsiಣಥಿ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ನೋಡಬಹುದು ಎಂದುಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!