2

ಗಂಗಾವತಿ : ಒನಿಕೆ ಓಬವ್ವ ಜಯಂತಿ ಆಚರಣೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 12- ನಗರದ ಅಂಬೇಡಕರ ವೃತ್ತದಲ್ಲಿ ಒನಿಕೆ ಓಬವ್ವ ಜಯಂತಿ ಆಚರಣೆ ಮಾಡಲಾಯಿತು.

ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿಧಾನಪರಿಷತ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ ಮಾತನಾಡಿ, ಒನಿಕೆ ಓಬವ್ವ ಬಿಟ್ರಷ್ ಸೈನಿಕರಿಗೆ ಸಿಂಹಸ್ವಪ್ನಳಾಗಿ ಚಿತ್ರದುರ್ಗ ಸಂಸ್ಥಾನ ಪತಾಕೆಯನ್ನು ಹಾರಿಸಿದ್ದಳು. ಇವರ ರಾಷ್ಠಪ್ರೇಮ ಆದರ್ಶಗಳಾಗಿವೆ ಎಂದರು.

ಗ್ರೇಡ್-೨ ತಹಶೀಲ್ದಾರ ಮಹಾಂತಗೌಡ ಮಾತನಾಡಿದರು.

ಈ ಸಂಧರ್ಭದಲ್ಲಿ ಅಂಬಣ್ಣ, ಹುಲಗಪ್ಪ ಮಾಗಿ, ಹೋನ್ನೂರಪ್ಪ ಡಣಾಪೂರ, ಬಸವರಾಜ, ಭೊಜಪ್ಪ ಮುಂತಾದವರು ಇದ್ದರು.

ಅಂಬೇಡಕರ ವೃತ್ತ ವಿವಿಧ ವೃತ್ತಗಳ ಮೂಲಕ ಒನಿಕೆ ಓಬವ್ವ ಜಯಂತಿ ಭಾವಚಿತ್ರ ಮೆರವಣಿಗೆ ಜರುಗಿತು.

Leave a Reply

Your email address will not be published. Required fields are marked *

error: Content is protected !!