ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 8- ಸಂಯುಕ್ತ ಪದವಿ ಪೂರ್ವ ಕಾಲೇಜು ಮುನಿರಾಬಾದ್‌ನ ವಿದ್ಯಾರ್ಥಿಗಳು ಕೊಪ್ಪಳ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
೨೦೨೪- ೨೫ನೇ ಸಾಲಿನ ಕೊಪ್ಪಳ ತಾಲ್ಲೂಕು ಮಟ್ಟದ ಕ್ರೀಡಾ ಕೂಟವು ಕೊಪ್ಪಳ ನಗರದ ಕಾಳಿದಾಸ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಇತ್ತೀಚಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕೊಪ್ಪಳ ತಾಲ್ಲೂಕ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಯನ್ನು ಮಾಡಿ ಕಾಲೇಜುಗೆ ಕೀರ್ತಿ ತಂದಿದ್ದಾರೆ.
ಬಾಲಕರ ವಿಭಾಗ : ಬಾಲಕರ ವಾಲಿಬಾಲ್ ಸುಮಾರು ೨೮ ವರ್ಷಗಳ ಕಾಲ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ವಾಲಿಬಾಲ್‌ನಲ್ಲಿ ಗುರುಕಿರಣ, ಕೆ.ಫರನ್, ದಿಲೀಪ್, ಅಕಾಶ ಅರ್.ಕೆ.ನಂದನ ಜ್ವಾಯ್, ಪ್ರಕಾಶ, ಮಹ್ಮದ್ ಉಸ್ಮಾನ, ಹರೀಶ, ಹರ್ಷವರ್ಧನನ, ವಿಶ್ವನಾಥ, ಮನೋಹರ, ಇಮಾನಿವೆಲ್,
5000ಮೀ ನಡಿಗೆ : ಭರತಕುಮಾರ ( ಪ್ರಥಮ), ಅರ್ಷಾದ ಅಲಿ ಮೂರನೇ ಸ್ಥಾನ, ಚಕ್ರ ಎಸೆತ:- ಯಶವಂತ (ಮೂರನೇ ಸ್ಥಾನ,) ಕುಸ್ತಿ- ಅಸಿಫ್,ಎಂ.ಶಾಹಿಲ್, (ಪ್ರಥಮ) ಈಜು- ಬಾಲ ನರಸಿಂಹ, ರಾಜಾಭಕ್ಷಿ, ಟೆನ್ನಿಕ್ವಾಯಟಿ- ವೆಂಕಟೇಶ, ತಿಮೋಜಿ, ಅಭಿಷೇಕ್, ವಿಶ್ವಾಸ, ಮಹೇಶ, (ಪ್ರಥಮ) ಜಂಪ್ ರೊಪ್ -ಅಭಿಷೇಕ್, ವಿನೋದ, ರಾಜಾ, ಕಿರಣ, ಗೋಪಾಲ, ಗಣೇಶ, ಭರತ, ಗುರುಕಿರಣ,
ಬಾಲಕಿಯರ ವಿಭಾಗ : ಹ್ಯಾಮರ್ ಥ್ರೊ-ಸಂಜನಾ (ಪ್ರಥಮ) ಸುಧಾ (ಮೂರನೇ ಸ್ಥಾನ) ಕರಾಟೆ:-ಜ್ಯೋತಿ ಎಸ್.ವಿದ್ಯಾಶ್ರಿ, ಗಿರಿಜಾ, ಬಾನು, ಐಶ್ವರ್ಯ, ಕುಸ್ತಿ-ಸುಧಾ, ಸಂಜನಾ, ಜನಾಶ್ರಿ, ಅಶ್ವಿನಿ, ರಾಧಿಕಾ, ಅನುಷಾ, ಬಾನು, ಸುನಂದಾ, ಭೂಮಿಕಾ, ಲಕ್ಷ್ಮವ್ವ, ವಿಶಾಲ, ನಂದಿನಿ, ಜಾಹಿದಾ, ಜಂಪ್ ರೋಪ್-ವಿದ್ಯಾಶ್ರಿ, ಸಾನಿಯಾ, ಅರ್ಚನ, ಸುಧಾ, ಬಾನು, ನಂದಿನಿ, ಅಫ್ರಿನ್, ವಿಶಾಲ, ರಾಜಮ್ಮ, ನೇತ್ರ, ಸುಷ್ಮಿತಾ, ಗೀತಾ, ಶ್ರೇಯಾ, ಟೆನ್ನಿಕ್ವಾಯಿಟ್- ಅಂಕಿತಾ, ಹೆಚ್.ಅಂಕಿತಾ.ಎಸ್, ಕವಿತಾ, ಪವಿತ್ರ, ಪ್ರಿಯಾಂಕಾ, ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ನಮ್ಮ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಅಲ್ಲಂ ಗುರು ಬಸವರಾಜ, ಉಪಾಧ್ಯಕ್ಷರಾದ ಜಾನೆ ಕುಂಟೆ ಬಸವರಾಜ, ಕಾರ್ಯದರ್ಶಿ ಡಾ.ಅರವಿಂದ್ ಪಾಟೀಲ್, ಸಹ ಕಾರ್ಯದರ್ಶಿ ಯಾಳ್ಪಿ ಮೇಟಿ ಪಂಪನಗೌಡ, ಕೋಶಾಧಿಕಾರಿ ಬೈಲುವದ್ದಿಗೇರಿ ಯರೀಸ್ವಾಮಿ, ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಎಮ್.ಶರಣಬಸವನಗೌಡ ಪಾಟೀಲ್, ಪ್ರಾಚಾರ್ಯರಾದ ಬಸವರಾಜ, ದೈಹಿಕ ಉಪನ್ಯಾಸಕರಾದ ತಿರುಪತಿ, ಹಾಗೂ ಉಪನ್ಯಾಸಕರು, ಪಾಲಕರು, ವಿದ್ಯಾರ್ಥಿಗಳು, ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.