5

ಮಾನವೀಯತೆ ಮೆರೆದ ಪೊಲೀಸ್ ಕಾನ್ಸ್ಟೇಬಲ್

ಕರುನಾಡ ಬೆಳಗು ಸುದ್ದಿ

ಗಂಗಾವತಿ, 23- ಗ್ರಾಮೀಣ ಪೊಲೀಸ್ ಠಾಣೆಗೆ ಬಂದ ಹಣವಾಳ ಗ್ರಾಮದ ವೃದ್ಧ ರಂಗಪ್ಪ ಮಡಿವಾಳ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ತಮ್ಮ ಮೊಮ್ಮಕ್ಕಳಿಂದ ಜಗಳ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ ಬಂದ ವೃದ ರಂಗಪ್ಪ ಮಡಿವಾಳ ಇವರಿಗೆ ಕಾನೂನಿನ ತಿಳುವಳಿಕೆ ನೀಡಿ, ಆತನಿಗೆ ಊಟ ಉಪಚಾರ ಮಾಡಿಸಿ, ಇಲ್ಲಿಂದ ಹಣವಾಳ ಗ್ರಾಮಕ್ಕೆ ಹೋಗಲು ಆಟೋ ರಿಕ್ಷಾವನ್ನು ಬಾಡಿಗೆ ಮಾಡಿ ತಮ್ಮ ಸ್ವಂತ ದುಡ್ಡನ್ನು ಖರ್ಚು ಮಾಡಿ ಮಾನವವಿತೆ ಮೇರೆದ ಪೊಲೀಸ್ ಬಸವರಾಜ ಮುರಡಿ ಠಾಣೆಯಲ್ಲಿ ಮೇಲಾಧಿಕಾರಿಗಳು ಇಲ್ಲದಿರುವ ಬಗ್ಗೆ ಮಾಹಿತಿ ನೀಡಿ ಪುನಹ ಬರಲು ಹೇಳಿ ಕಳಿಸಿದ್ದಾರೆ.

ವೃದ್ಧ ರಂಗಪ್ಪನ ಕಷ್ಟಕ್ಕೆ ಕಾನ್ಸ್ಟೇಬಲ್ ಮರಿಗಿದ್ದಾನೆ. ದೂರದ ಊರಿನಿಂದ ಬಂದ ವೃದ್ಧನಿಗೆ ಮಾನವೀಯತೆ ಔದರ್ಯ ತೋರಿಸಿರುವುದು ನಿಜಕ್ಕೂ ಸಂತಸ ವಿಷಯವಾಗಿದೆ ಎಂದು ಸಹಚರರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!