ಕನಕಗಿರಿ ತರಬೇತಿ ಕೇಂದ್ರಕ್ಕೆ ಸೈನ್ಯಾಧಿಕಾರಿ,
ಮಾಜಿ ಸೈನಿಕರ ನಿಯೋಜನೆಗೆ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ ,05- ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿರುವ ತರಬೇತಿ ಕೇಂದ್ರಕ್ಕೆ ಹೊರಸಂಪನ್ಮೂಲದ ಒಬ್ಬರು ಸೈನ್ಯಾಧಿಕಾರಿ ಹಾಗೂ ಒಬ್ಬರು ಮಾಜಿ ಸೈನಿಕರ ನಿಯೋಜನೆ ಮಾಡಲಾಗುತ್ತಿದೆ ಎಂದು ಬಾಗಲಕೋಟೆ ಸೈನಿಕ ಕಲ್ಯಾಣ ಮತ್ತು ಪುರ‍್ವಸತಿ ಇಲಾಖೆ ಉಪನರ‍್ದೇಶಕರು ತಿಳಿಸಿದ್ದಾರೆ.
ಕನಕಗಿರಿ ಪಟ್ಟಣದಲ್ಲಿ ರ‍್ಕಾರದ ಆದೇಶದಂತೆ ಹೊಸದಾಗಿ ಆರಂಭಗೊಂಡ ತರಬೇತಿ ಕೇಂದ್ರದಲ್ಲಿ ಬಾರತೀಯ ಸೇನೆ, ಇತರೆ ಯೂನಿಪರ‍್ಮ ಸೇವೆಗಳಿಗೆ ಸೇರ ಬಯಸುವ ಅಭ್ರ‍್ಥಿಗಳಿಗೆ ತರಬೇತಿ ನೀಡಲು ರ‍್ವ ಸೈನ್ಯಾಧಿಕಾರಿ ಹಾಗೂ ರ‍್ವ ಮಾಜಿ ಸೈನಿಕ(ದೈಹಿಕ ತರಬೇತಿದಾರ)ರನ್ನು ಬಾಗಲಕೋಟ ಹಾಗೂ ಕೊಪ್ಪಳದಿಂದ ಹೊರಸಂಪನ್ಮೂಲದ ಆಧಾರದ ಮೇಲೆ ನಿಯೋಜಿಸಿಕೊಳ್ಳಲಾಗುವುದು. ಸೈನ್ಯಾಧಿಕಾರಿಗಳಿಗೆ ರೂ. ೭೦,೦೦೦ ಹಾಗೂ ಮಾಜಿ ನಿವೃತ್ತ ಸೈನಿಕರಿಗೆ ರೂ. ೪೦,೦೦೦ ಕಾಲೋಚಿತ ಗೌರವಧನ ನೀಡಲಾಗುವುದು. ಕೊಪ್ಪಳ ಹಾಗೂ ಸೈನ್ಯದಲ್ಲಿ ದೈಹಿಕ ಶಿಕ್ಷಕರಾಗಿ ಕರ‍್ಯನರ‍್ವಹಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಆಸಕ್ತ ಮಾಜಿ ಸೈನಿಕರು ಡಿಸೆಂಬರ್ ೭ರೊಳಗಾಗಿ ಉಪನರ‍್ದೇಶಕರು, ಸೈನಿಕ ಕಲ್ಯಾಣ ಮತ್ತು ಪುರ‍್ವಸತಿ ಇಲಾಖೆ ಬಾಗಲಕೋಟೆ ಇವರಿಗೆ ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: ೦೮೩೫೪-೨೩೫೪೩೪ ಗೆ ಸಂರ‍್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.