ಕೊಪ್ಪಳ ವಿ.ವಿ ಹಣಕಾಸು ಅಧಿಕಾರಿಯಾಗಿ ಅಮೀನಸಾಬ ಅಧಿಕಾರ ಸ್ವೀಕಾರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 4- ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿಗಳಾದ ಅಮೀನಸಾಬ ಅವರು ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಹಣಕಾಸು ಅಧಿಕಾರಿಗಳಾಗಿ ಹೆಚ್ಚುವರಿ ಕಾರ್ಯಭಾರವಾಗಿ ಸೆಪ್ಟೆಂಬರ್ 02ರಂದು ಅಧಿಕಾರ ಸ್ವಿಕರಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ.ರವಿ ಹಾಗೂ ಕುಲಸಚಿವರಾದ (ಪ್ರಭಾರ)(ಆಡಳಿತ) ಪ್ರೊ. ಕೆ.ವಿ.ಪ್ರಸಾದ ಉಪಸ್ಥಿತರಿದ್ದರು.
