ನರ ನಾಗರ ನಾಟಕ ಉದ್ಘಾಟನೆ : ಶಾಸಕ ಬಿ ಎಂ ನಾಗರಾಜ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,9- ತಾಲೂಕು ಬಾಗೇವಾಡಿ ಗ್ರಾಮದಲ್ಲಿ ನರ ನಾಗರ ಎಂಬ ಸಾಮಾಜಿಕ ನಾಟಕ ಕಾರ್ಯಕ್ರಮದ ಉದ್ಘಾಟನೆಯನ್ನು ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಕಾಯಿಪಲ್ಲೆ ಆರ್ ನಾಗರಾಜ್ ಹೆಚ್. ಗಣೇಶ್ ಕಾಂಗ್ರೆಸ್ ಮುಖಂಡರು ಕೋಟಿ ರೆಡ್ಡಿ ಗೊರವರ ಶ್ರೀನಿವಾಸ ಉಮೇಶ್ ಗೌಡ ಗ್ರಾಮದ ಮುಖ್ಯಸ್ಥರು ಇದ್ದರು.
