ರಾಜ್ಯದಲ್ಲಿ ಹುಚ್ಚು ದೊರೆಯ ಸರ್ಕಾರ
ಬಿಜೆಪಿ ಮುಖಂಡ ಕೆ.ಎಸ್ . ಈಶ್ವರಪ್ಪ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 07- ರೈತರಿಗೆ ಅನ್ಯಾಯ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಜಾರ್ಜ ಅವರು ತಕ್ಷಣವೇ ರಾಜಿನಾಮೆ ನೀಡಿ ಎಂದು ಬಿಜೆಪಿ ಮುಖಂಡ ಕೆ.ಎಸ್ . ಈಶ್ವರಪ್ಪ ಆಗ್ರಹಿಸಿದರು.
ಅವರು ಸಂಸದ ಸಂಗಣ್ಣ ಕರಡಿ ಅವರ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ನೀಡಿ ಮಾತನಾಡುತ್ತಿದ್ದರು.
ರಾಜ್ಯದ ಬಿಜೆಪಿ ರಾಜ್ಯ ಮುಖಂಡ ಸಂಸದರ ಹೋರಾಟಕ್ಕೆ ಬೆಂಬಲ ನೀಡುತ್ತೆವೆ . ಹೋರಾಟಕ್ಕೆ ರಾಜ್ಯ ಸಮಿತಿ ಬೆಂಬಲ. ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಆದೇಶ ಹಿಂದೇ ಪಡಿಯಲಿ ಎಂದು ಆಗ್ರಹಿಸಿದರು.
