ಈದ್ಗಾ ಮೈದಾನ ಬ್ಯಾನರ್ ಕಟ್ಟಲು ಆಕ್ಷೇಪ ಸ್ಥಳಕ್ಕೆ ಎಎಸ್.ಪಿ ಭೇಟಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 15- ನಗರದ ಈದ್ಗಾ ಮೈದಾನ ಬಳಿ ಬ್ಯಾನರ ಕಟ್ಟುವ ಸಲುವಾಗಿ ಆಕ್ಷೇಪ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ(ಎ ಎಸ್ಪಿ) ಹೆಮಂತಕುಮಾರ ಭೇಟಿ ನೀಡಿದರು.
ನಗರ ಠಾಣೆ ಪಿಐ ಪ್ರಕಾಶ ಮಾಳಿ ಅಲ್ಲಿ ನೆರೆದಿದ್ದ ಯುವಕರ ಗುಂಪಿಗೆ ತಿಳಿಹೇಳಿ ಇಲ್ಲಿ ಯಾವುದೇ ಹಬ್ಬ ದ ಬ್ಯಾನರ ಕಟ್ಟಲು ಅವಕಾಶವಿರುವುದಿಲ್ಲ.
ಯಾವುದೇ ವಿಷಯ ಇತರ್ಥವಾಗದೇ ಬೈಟಿಂಗ ಬ್ಯಾನರ ಕಟ್ಟಬೇಡಿ ಎಂದು ಸಮಾಧಾನ ಗೋಳಿಸಿದರು.
ಸ್ಥಳದಲ್ಲಿ ಸೂಕ್ತ ಬಂದೋವಸ್ತಗಾಗಿ ಪೋಲಿಸ್ ಮುಕ್ಕಾಂ ಹೂಡಿದ್ದಾರೆ.
