5

ಈದ್ಗಾ ಮೈದಾನ ಬ್ಯಾನರ್ ಕಟ್ಟಲು ಆಕ್ಷೇಪ ಸ್ಥಳಕ್ಕೆ ಎಎಸ್.ಪಿ ಭೇಟಿ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 15- ನಗರದ ಈದ್ಗಾ ಮೈದಾನ ಬಳಿ ಬ್ಯಾನರ ಕಟ್ಟುವ ಸಲುವಾಗಿ ಆಕ್ಷೇಪ  ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ(ಎ ಎಸ್ಪಿ) ಹೆಮಂತಕುಮಾರ ಭೇಟಿ ನೀಡಿದರು.

ನಗರ ಠಾಣೆ ಪಿಐ ಪ್ರಕಾಶ ಮಾಳಿ ಅಲ್ಲಿ ನೆರೆದಿದ್ದ ಯುವಕರ ಗುಂಪಿಗೆ ತಿಳಿಹೇಳಿ ಇಲ್ಲಿ ಯಾವುದೇ ಹಬ್ಬ ದ ಬ್ಯಾನರ ಕಟ್ಟಲು ಅವಕಾಶವಿರುವುದಿಲ್ಲ.

ಯಾವುದೇ ವಿಷಯ ಇತರ್ಥವಾಗದೇ ಬೈಟಿಂಗ ಬ್ಯಾನರ ಕಟ್ಟಬೇಡಿ ಎಂದು ಸಮಾಧಾನ ಗೋಳಿಸಿದರು.

ಸ್ಥಳದಲ್ಲಿ ಸೂಕ್ತ ಬಂದೋವಸ್ತಗಾಗಿ ಪೋಲಿಸ್ ಮುಕ್ಕಾಂ ಹೂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!